ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎನ್.ಆರ್.ಎ.ಎಂ.ಪಿ, ನಿಟ್ಟೆ ವತಿಯಿಂದ 12 ದಿನಗಳ ಇಂಡೆಕ್ಷನ್ ಕಾರ್ಯಕ್ರಮವನ್ನು 10 - 12 - 2020 ರಿಂದ 24 - 12 - 2020 ವರೆಗೆ ಆನ್ ಲೈನ್ ಮೂಲಕ ಆಯೋಜಿಸಲಾಗಿತ್ತು. ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಸಮಾರಂಭದ ನಿರ್ವಾಹಕರು:
ಶ್ರೀಮತಿ ಶ್ರೀದೇವಿ ಎಂ, ಉಪನ್ಯಾಸಕರು, ಕಂಪ್ಯೂಟರ್ ವಿಜ್ಞಾನ ವಿಭಾಗ, ಎನ್.ಆರ್.ಎ.ಎಂ.ಪಿ, ನಿಟ್ಟೆ.
ಶ್ರೀಮತಿ ಸಿಂಧು ಕೆ.ವಿ., ಆಯ್ಕೆ ಶ್ರೇಣಿ ಉಪನ್ಯಾಸಕರು, ಸಿವಿಲ್ ಎಂಜಿನಿಯರಿಂಗ್ ವಿಭಾಗ, ಎನ್.ಆರ್.ಎ.ಎಂ.ಪಿ, ನಿಟ್ಟೆ.
ಶ್ರೀ ಮೋಹನ್ ಪ್ರಭು, ಆಯ್ಕೆ ಶ್ರೇಣಿ ಉಪನ್ಯಾಸಕರು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗ, ಎನ್.ಆರ್.ಎ.ಎಂ.ಪಿ, ನಿಟ್ಟೆ.
ಆನ್‌ಲೈನ್ ಪ್ಲಾಟ್‌ಫಾರ್ಮ್ ಮತ್ತು ತಾಂತ್ರಿಕ ಬೆಂಬಲ:
ಶ್ರೀ ಪ್ರಶಾಂತ್ ದೇಸಾಯಿ, ಉಪನ್ಯಾಸಕರು, ಕಂಪ್ಯೂಟರ್ ವಿಜ್ಞಾನ ವಿಭಾಗ, ಎನ್.ಆರ್.ಎ.ಎಂ.ಪಿ, ನಿಟ್ಟೆ.
ಶ್ರೀಮತಿ ಲಕ್ಷ್ಮಿ ಮಲ್ಯ, ಕಂಪ್ಯೂಟರ್ ಸೈನ್ಸ್ ವಿಭಾಗ, ಎನ್.ಆರ್.ಎ.ಎಂ.ಪಿ, ನಿಟ್ಟೆ.
ಶ್ರೀ ರಾಘವೇಂದ್ರ ಭಟ್ ಎನ್, ಉಪನ್ಯಾಸಕರು, ವಿಜ್ಞಾನ ವಿಭಾಗ, ಎನ್.ಆರ್.ಎ.ಎಂ.ಪಿ, ನಿಟ್ಟೆ.
ಶ್ರೀ ಸುಬ್ರಹ್ಮಣ್ಯ ಬಿ, ಹಿರಿಯ ಶ್ರೇಣಿ ಉಪನ್ಯಾಸಕರು, ಕಂಪ್ಯೂಟರ್ ವಿಜ್ಞಾನ ವಿಭಾಗ, ಎನ್.ಆರ್.ಎ.ಎಂ.ಪಿ, ನಿಟ್ಟೆ.
ಶ್ರೀ ಪುನೀತ್ ಎನ್, ಉಪನ್ಯಾಸಕರು, ಸಿವಿಲ್ ಎಂಜಿನಿಯರಿಂಗ್ ವಿಭಾಗ, ಎನ್.ಆರ್.ಎ.ಎಂ.ಪಿ, ನಿಟ್ಟೆ.