ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಪಾಲಿಟೆಕ್ನಿಕ್ (ಅನುದಾನಿತ), ನಿಟ್ಟೆ ಕಾಲೇಜು 1982ರಲ್ಲಿ ನಿಟ್ಟೆ ವಿದ್ಯಾಸಂಸ್ಥೆಯಿಂದ ಸ್ಥಾಪಿತಗೊಂಡಿತು. ಈ ಸಂಸ್ಥೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಯ್ಕೆಗೊಂಡ ಮೊಟ್ಟ ಮೊದಲ ಖಾಸಗಿ ಪಾಲಿಟೆಕ್ನಿಕ್ ಸಂಸ್ಥೆ. ಈ ಸಂಸ್ಥೆ ಬೆಂಗಳೂರಿನ ತಾಂತ್ರಿಕ ಪರೀಕ್ಷಾ ಮಂಡಳಿಯೊಂದಿಗೆ ಸಂಯೋಜನೆಗೊಂಡಿದ್ದು ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದಿದೆ. ಸಂಸ್ಥೆಯು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ನವದೆಹಲಿಯಿಂದ ಅಂಗೀಕೃತವಾಗಿದೆ. 2001ರಿಂದ ಈ ಸಂಸ್ಥೆ ಸರಕಾರದ ಅನುದಾನಕ್ಕೆ ಒಳಪಟ್ಟಿರುತ್ತದೆ.
ನಿಟ್ಟೆ ವಿದ್ಯಾ ಸಂಸ್ಥೆಯ ಸಂಕೀರ್ಣದಲ್ಲಿರುವ ಈ ಸಂಸ್ಥೆ ಮಂಗಳೂರಿನಿಂದ 52 ಕಿ. ಮೀ. ದೂರದಲ್ಲಿ ಹಾಗೂ ಉಡುಪಿಯಿಂದ 30 ಕಿ. ಮೀ. ದೂರದಲ್ಲಿದೆ. ಪಡುಬಿದ್ರಿ - ಕುದುರೆಮುಖ ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಈ ಸಂಸ್ಥೆಯಿಂದ ಹೆಜ್ಜೆಯಂತರದಲ್ಲಿ ವೇಗದೂತ ಹಾಗೂ ಸಾಮಾನ್ಯ ಬಸ್ ಗಳು ನಿತ್ಯ ಓಡಾಡುತ್ತವೆ.
Nitte Rukmini Adyanthaya Memorial Polytechnic established by the Nitte Education Trust in 1982, was the first private polytechnic started in the undivided South Kanara district. The Institute, affiliated to the Board of Technical Examination, Bangalore, is recognized by the Government of Karnataka and approved by the All India Council for Technical Education, New Delhi. From the year 2001, the Institution has been recognized as Government Aided Institution.
NRAMP, housed in the NET campus at Nitte, is located at a distance of 53 kms from Mangalore and 30 km from Udupi. Being adjacent to the State highway from Padubidri to Kudremukh, transportation to and from the campus is hassle free with a plethora of express and local buses along with college buses plying the route.