The institution offers the following Diploma courses with an intake as noted against each branch. The duration of these courses is 3 years. These courses are approved by the All India Council for Technical Education, New Delhi and the Dept. of Technical Education, Bangalore.
Courses | Intake |
---|---|
Mechanical Engineering | 50 |
Electronics & Communication Engineering | 60 |
Civil Engineering | 45 |
Electrical & Electronics Engineering | 50 |
Computer Science & Engineering | 60 |
Apparel Design and Fabrication Technology | 45 |
Visits to major industries are also part of the curriculum, for the final year diploma students.
Fee Applicationರಾಜ್ಯಸರ್ಕಾರದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟವಾದ ತಕ್ಷಣ ಡಿಪ್ಲೋಮಾ ಪ್ರವೇಶಾತಿಗೆ ಕನ್ನಡದ ಖ್ಯಾತದಿನ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ. ಉಡುಪು ವಿನ್ಯಾಸ ಮತ್ತು ತಯಾರಿಕೆ ತಂತ್ರಜ್ಞಾನ ಕೋರ್ಸಿಗೆ ಸರ್ವೇ ಸಾಮಾನ್ಯ ಜೂನ್ 15ರ ಒಳಗೆ ಪ್ರವೇಶ ನಡೆಯಲಿದೆ. ಸಂದರ್ಶನ ಮೂಲಕ ವಿದ್ಯಾರ್ಥಿ ಆಯ್ಕೆಯಾದಲ್ಲಿ ನಿಗದಿತ ಶುಲ್ಕವನ್ನು ತಕ್ಷಣ ಪಾವತಿಸಬೇಕಾಗುತ್ತದೆ. ಸಂದರ್ಶನ ಪತ್ರದಲ್ಲಿ ಕಟ್ಟಬೇಕಾದ ಶುಲ್ಕದ ವಿವರಗಳಿರುತ್ತದೆ. ಪ್ರವೇಶಾತಿಗೆ ಸಂಬಂಧಿಸಿ ಯಾವುದೇ ಮಾಹಿತಿಯನ್ನು nramp@nitte.edu.in ಅಥವಾ ಸಂಪರ್ಕ ಸಂಖ್ಯೆ 08258-281263/64 ವಿಸ್ತೃತ 212 ನ ಮೂಲಕ ರವಾನಿಸಬಹುದು. ಹೆಚ್ಚಿನ ವಿವರಗಳಿಗೆ ಕಛೇರಿಯನ್ನು ಸಂಪರ್ಕಿಸಬಹುದು.
ಉಡುಪು ವಿನ್ಯಾಸ ಮತ್ತು ತಯಾರಿಕೆ ತಂತ್ರಜ್ಞಾನ ಕೋರ್ಸಿಗೆ ದಾಖಲಾತಿ ಶುಲ್ಕವಾಗಿ ರೂ. 350.೦೦ ನ್ನು ನಗದಾಗಿ ಪಾವತಿಸಬೇಕಾಗುತ್ತದೆ.
ಅರ್ಜಿಯ ಜೊತೆಗೆ ಅರ್ಹ ಅಂಕಪಟ್ಟಿಯ ಪ್ರತಿ, ಜನ್ಮದಿನಾಂಕದ ದಾಖಲು, ಪಾಸ್ ಪೋರ್ಟ್ ಸೈಜ್ ಭಾವಚಿತ್ರ ಲಗತ್ತಿಸಬೇಕಾಗುತ್ತದೆ. ಉಡುಪು ವಿನ್ಯಾಸ ಮತ್ತು ತಯಾರಿಕೆ ತಂತ್ರಜ್ಞಾನ ಕೋರ್ಸಿನ ಸಂದರ್ಶನ ಹಾಗೂ ಪ್ರವೇಶಾತಿ ಸಂದರ್ಭ ಸಲ್ಲಿಸಬೇಕಾಗಿರುವ ಅಗತ್ಯ ದಾಖಲೆಗಳು:
ಸಂಸ್ಥೆಯ ಪ್ರತಿಯೊಂದು ವಿಭಾಗದ ಪ್ರವೇಶ ವಿವರ ಈ ಕೆಳಗಿನಂತಿದೆ. ಈ ಕೋರ್ಸುಗಳ ಒಟ್ಟು ಅವಧಿ 3 ವರ್ಷ. ಈ ಕೋರ್ಸುಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ನವದೆಹಲಿ ಹಾಗೂ ಬೆಂಗಳೂರಿನ ತಾಂತ್ರಿಕ ಶಿಕ್ಷಣ ಮಂಡಳಿಯ ಅನುಮೋದನೆ ಇದೆ.
ಕೋರ್ಸು ವಿವರ | ಪ್ರವೇಶ ಸಂಖ್ಯೆ |
---|---|
ಮೆಕ್ಯಾನಿಕಲ್ ಇಂಜಿನಿಯರಿಂಗ್ | 50 |
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ | 60 |
ಸಿವಿಲ್ ಇಂಜಿನಿಯರಿಂಗ್ | 45 |
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ | 50 |
ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ | 60 |
ಅಪ್ಪಾರೆಲ್ ಡಿಸೈನ್ & ಫ್ಯಾಬ್ರಿಕೇಶನ್ ಟೆಕ್ನಾಲಜಿ | 45 |
To get admitted to Diploma courses, applicant should have secured at least 35% marks in Mathematics and Science in the qualifying examination passed, i.e., SSLC of the Karnataka Secondary Education Examination Board or any other examination declared equivalent to it.
As soon as the Karnataka State SSLC results are announced last date for the submission of application to the Diploma course will be announced on Kannada Daily Newspaper by the Govt. of Karnataka. The tentative date to get admission to Apparel Design & Fabrication Technology (Fashion Technology) course is June 15. In case a candidate is selected at the interview, the prescribed fees has to be remitted immediately after the interview. The amount to be paid will be mentioned in the interview letter. For any information regarding the admissions mail us at: nramp@nitte.edu.in or contact Phone No. 08258 – 281263/64 Extension: 212. For more details the students may contact the college office at Nitte.
A registration fee of Rs. 350/- has to be paid while Registering their name to Apparel Design & Fabrication Technology (FT) Course at Nitte by Cash.
Copy of the marks card of the qualifying examinations, proof of date of birth and a passport size photograph affixed should be sent along with the applications.